(Translated by Google) I like your pizza 🍕 very much..1)ind ckn tikka...
(Translated by Google) I like your pizza 🍕 very much..1)ind ckn tikka &
2)5 chk feast pizz❤️ very much🤤 .. I am sad that your Domino's Pizza is not in our Sakleshpur😔 If possible, please visit our Sakleshpur once... Give us a chance to eat your pizza in our town. Please do it.. Since there are many tourist places here....it will be convenient for everyone....thank you so much ☺️
(Original)
ನನಗೆ ನಿಮ್ಮ ಪಿಜ್ಜಾ 🍕 ತುಂಬಾ ಇಷ್ಟವಾಗಿದೆ..1)ind ckn tikka &
2)5 chk feast pizz❤️ ತುಂಬಾ ಇಷ್ಟ🤤 .. ಬೇಸರ ಏನೆಂದರರೆ ನಿಮ್ಮ ಡೊಮಿನೊಸ್ ಪಿಜ್ಜಾ ನಮ್ಮ ಸಕಲೇಶಪುರ ದಲ್ಲಿ ಇಲ್ಲ ಎಂಬುದು😔 ಸಾಧ್ಯವಾದರೆ ನಮ್ಮ ಸಕಲೇಶಪುರ ಕ್ಕೆ ಒಮ್ಮೆ ಬೇಟಿ ಕೊಡಿ... ನಿಮ್ಮ pizza ನಮ್ಮ ಊರಿನಲ್ಲಿ ತಿನ್ನಲು ಅವಕಾಶ.ಮಾಡಿ ಕೊಡಿ.. ಇಲ್ಲಿ( tourist place) ತುಂಬ ಪ್ರವಾಸಿ ತಾಣಗಳು ತುಂಬ ಇರೋದರಿಂದ....ಎಲ್ಲರಿಗೂ ಅನುಕೂಲ ಆಗುತ್ತದೆ....thank you so much ☺️